Sri Rama Chandirane
ಶ್ರೀರಾಮ ಚಂದಿರನೆ - Devotional Song Lyrics
Lyrics (Kannada)
ಶ್ರೀರಾಮ ಚಂದಿರನೆ ಶ್ರೀಲೋಲ ಸುಂದರನೆ
ಶ್ರೀಮಾನ್ ನಾರಾಯಣ ರಾಂ ರಾಂ ರಾಂ ||
ರಾಜನೆ ವರತೇಜನೆ ರಾಜನೆ ವರತೇಜನೆ
ದಶರಥ ಪುತ್ರನೆ ದಶಗಳ ಮಿತ್ರನೆ
ದಶಕoಟನಾಶನೆ ರಾಂ ರಾಂ ರಾಂ ||
ಧೀರನೆ ಅತಿ ಶೂರನೆ ಧೀರನೆ ಅತಿ ಶೂರನೆ
ವಾಲಿ ಭಯಂಕರ ವಂದಿತ ಶಂಕರ
ಸೀತಾ ಮನೋಹರ ರಾಂ ರಾಂ ರಾಂ ||
ರಾಮನೆ ಅಭಿರಾಮನೆ ರಾಮನೆ ಅಭಿರಾಮನೆ
ಗೋಪಾಲ ವೈಕುಂಠನೆ ಗೋವಿಂದ ಮುಕುಂದನೆ
ವೆಂಕಟೇಶ ಭವದ ರಾಂ ರಾಂ ರಾಂ ||
Lyrics (Romanized Transcription)
Shrīrāma chandirane shrīlōla sundarane
Shrīmān nārāyaṇa rāṁ rāṁ rāṁ ||
Rājane varatējane rājane varatējane
Daśaratha putrane daśagaḷa mitrane
Daśakoṭanāśane rāṁ rāṁ rāṁ ||
Dheerane ati shoorane dheerane ati shoorane
Vāli bhayankara vandita shankara
Sītā manōhara rāṁ rāṁ rāṁ ||
Rāmane abhirāmane rāmane abhirāmane
Gōpāla vaikunṭhane gōvinda mukundane
Veṅkaṭēsha bhavada rāṁ rāṁ rāṁ ||
For more devotional songs, visit our All Bhajans page.
Comments
Post a Comment