Ganga Jatadhara Gowri Shankara lyrics


ಗಂಗಾ ಜಟಾಧರ ಗೌರಿ ಶಂಕರ 
ಗಿರಿಜಾ ಮನೋರಮಣ


ಜಯ ಮೃತ್ಯುಂಜಯ ಮಹಾದೇವ ಮಹೇಶ್ವರ
ಮಂಗಳ ಶುಭಚರಣ


ನಂದಿವಾಹನ ನಾಗಭೂಷಣ
ನಿರುಪಮಾ ಗುಣಸದನ


ನಟನ ಮಾನೋಹರ ನೀಲಕಂಠ ಶಿವ
ನೀರಜದಳ ನಯನ


Comments

Popular posts from this blog

Hanumane Tandeyu Hanumane Thayiyu lyrics

Sankshipta Guru Charitre in kannada

Sri Rama Chandirane