Posts

ಒಗಟು ಬಿಡಿಸಿ (ಭಾಗ ೧)

Image
 ಒಗಟು ಬಿಡಿಸಿ  ಇಲ್ಲಿ ಕೆಲವು ಒಗಟು ಇದೆ. ಅದನು ಬಿಡಿಸಲೂ ಪ್ರಯತ್ನಿಸಿ. ನಿಮ್ಮ ಉತ್ತರವನ್ನು ಕಾಮೆಂಟನಲ್ಲಿ ಬರೆಯಿರಿ.  ೧.  ಬಾಲ್ಯದಲ್ಲಿ ಹಸಿರುಸೀರೆ, ಯೌವನದಲ್ಲಿ ಕೆಂಪುಸೀರೆ, ಮುಪ್ಪಿನಲ್ಲಿ ಕರಿಸೀರೆ. ನಾನ್ಯಾರು??? ೨. ಮರದಲ್ಲಿ ಹಬ್ಬುತ್ತದೆ, ಪೇಟೆಯಲ್ಲಿ ಮೆರೆಯುತ್ತದೆ, ಶುಭಕಾರ್ಯದಲ್ಲಿ ಮುಂದಿರುತ್ತದೆ. ಯಾರದು??? ೩. ಮೂರು ಕಾಲಿನ ರಾಣಿ, ಎಲ್ಲರ ಮನೆಯಲ್ಲಿ ಇರುತಿದೆ ಜಾಣೆ, ಹೊರೆ ಕಟ್ಟಿಗೆ ತಿಂತೀಯಾ, ಗಡಿಗೆ ನೀರು ಕುಡಿಯುತ್ತಿಯಲ್ಲೆ ಮಹಾರಾಣಿ. ಯಾರು?? ೪. ಕತ್ತಲು ಮನೆಯಲ್ಲಿ ಕಂಬ ಬಿದ್ದರೆ ನಮ್ಮಪ್ಪನು ಹುಡುಕಲಾರ ನಿಮ್ಮಪನು ಹುಡುಕಲಾರ. ಯಾರದು? ೫. ಮಗುವಾಗಿ ಹುಟ್ಟಿ ಚಪ್ಪರದೊಳಗೆ ನಿಂತೆ, ಹುಡುಗಿಯಾಗಿ ಬೆಳೆದು ಕೆಂಪೂಸೀರೆ ಉಟ್ಟೆ, ನಾನಿಲ್ಲದ ಮನೆಯಿಲ್ಲ. ಹಾಗಾದರೆ ನಾನು ಯಾರು? ೬.  ಅಂಗಿ ಮೇಲೆ ಅಂಗಿ, ಹದಿನಾರು ಅಂಗಿ, ಬಿಚ್ಚಿ ನೋಡು ತಂಗಿ, ಏನು ಹೇಳು ನಿಂಗಿ? ೭.  ಮುಳ್ಳುಮ್ಮನ ಹೊಟ್ಟೆಯಲ್ಲಿ ನೂರಾರು ಮಕ್ಕಳು. ಯಾರದು?? ೮.  ಬಿಳಿ ಹುಡುಗಿ ಮೇಲೆ ಗುದ್ದಿದಾಗ ಮನೆಯಲ್ಲಿ ಮಕ್ಕಳು. ಯಾರದು? ೯. ನದಿಗಳಿವೆ ನೀರಿಲ್ಲ, ಬೆಟ್ಟಗಳಿವೆ ಕಲ್ಲುಗಳಿಲ್ಲ. ಏನದು? ೧೦. ಮೇಲೆ ಹಸಿರು, ಒಳಗೆ ಕೆಂಪು, ತಿಂದರೆ ತಂಪು. ಏನದು?

ಶ್ರೀ ಗುರು ಚರಿತ್ರೆ - ನಿತ್ಯ ಪಾರಾಯಣ

Image
ಸರಳ ಶ್ರೀ ಗುರುಚರಿತ್ರೆ Playlist - https://youtube.com/playlist?list=PLpfNci0J7maf4mH29XDzAktR3t4CeMZaH ||ಶ್ರೀ ಗುರುಭೋ ನಮಃ ಹರಿ ಓಂ॥  ||ತ್ರಿಮೂರ್ತಿ ರೂಪಿಣೇ ದತ್ತಾತ್ರೇಯಾಯ ನಮಃ|| ಭಗವಂತನು ತನ್ನನ್ನು ನಂಬಿದ ಭಕ್ತರನ್ನು ಕಾಪಾಡಲು ಹಲವಾರು ಅವತಾರಗಳನ್ನು ತಾಳಿದ್ದಾನೆ. ಪ್ರಸಿದ್ಧವಾದ ದಶಾವತಾರಗಳಷ್ಟೇ ಅಲ್ಲದೆ ವ್ಯಾಸ, ಕಪಿಲ, ದತ್ತಾತ್ರೇಯ ಮೊದಲಾದ ಜ್ಞಾನಪದ ರೂಪಗಳನ್ನು ಲೋಕ ಕಲ್ಯಾಣಕ್ಕಾಗಿ ತಾಳಿದ ಪರಮಾತ್ಮನು ಈ ಕಲಿಯುಗದಲ್ಲಿಯೂ ತನ್ನ ಮಹಿಮೆಗಳನ್ನು ತೋರಿಸಿದ್ದಾನೆ. ಅತ್ರಿ ಋಷಿಗಳ ಪತ್ನಿ ಅನಸೂಯೆಯ ಪಾತಿವ್ರತ್ಯವನ್ನೂ ಮಣಿದು ಶಿಶು ರೂಪ ತಾಳಿದರು. ತ್ರಿಮೂರ್ತಿಗಳೂ ಒಂದೇ ರೂಪದಲ್ಲಿ ದತ್ತನಾಗಿ ಜ್ಞಾನ ಬೋಧೆಯನ್ನು ಮಾಡಿದರು. ಶ್ರೀ ದತ್ತಾತ್ರೇಯನು ಮತ್ತೆ ಕಲಿಯುಗದಲ್ಲಿ ಎರಡು ಅವತಾರಗಳನ್ನು ತಾಳಿದನು. ಶ್ರೀಪಾದ ವಲ್ಲಭ ಹಾಗೂ ಶ್ರೀ ನೃಸಿಂಹ ಸರಸ್ವತೀಯತಿಗಳೇ ಆ ರೂಪಗಳಾಗಿವೆ. ಈ ತ್ರಿಮೂರ್ತಿ ಸ್ವರೂಪಿಯಾದ ಶ್ರೀ ದತ್ತಾತ್ರೇಯನ ಮೂರು ಅವತಾರಗಳ ಮಹಿಮೆಯೇ ಪರಮ ಫಲಪ್ರದವಾದ ಪಾರಾಯಣ ಗ್ರಂಥವಾದ ಶ್ರೀಗುರುಚರಿತ್ರೆಯ ಕಥಾವಸ್ತುವಾಗಿದೆ. ಗುರುಚರಿತ್ರೆಯನ್ನು ಮೊದಲು ಹಳೆಗನ್ನಡ ಪದ್ಯಗಳಲ್ಲಿ ಸಾಖರೆ ವಂಶಜರಾದ ಸರಸ್ವತೀ ಗಂಗಾಧರರೆಂಬ ದತ್ತ ಭಕ್ತರು ರಚಿಸಿದರು. ಇದನ್ನು ಅನೇಕರು ಗದ್ಯ ರೂಪದಲ್ಲಿ ಪ್ರಕಟಿಸಿದ್ದಾರೆ. ಶ್ರೀಗುರು ಚರಿತ್ರೆಯು ಅಧ್ಯಾಯಗಳ ಪಾರಾಯಣ ಗ್ರಂಥ. ಇದನ್ನು ಪ್ರತಿ ಗುರುವಾರ ಪಠಿಸಿದರೆ ಒಂದು ವರ...

Ganga Jatadhara Gowri Shankara lyrics

Image
🕉️ Ganga Jataadhara – Gowri Shankara Stotra (Meaning & Devotional Reflection) 🌿 About This Stotra This devotional composition is dedicated to Lord Shiva in his form as Ganga Jataadhara and Gowri Shankara. It beautifully describes his divine qualities such as compassion, strength, cosmic dance, and his role as the protector of devotees. 🔱 Devotional Lyrics ಗಂಗಾ ಜಟಾಧರ ಗೌರಿ ಶಂಕರ ಗಿರಿಜಾ ಮನೋರಮಣ ಜಯ ಮೃತ್ಯುಂಜಯ ಮಹಾದೇವ ಮಹೇಶ್ವರ ಮಂಗಳ ಶುಭಚರಣ ನಂದಿವಾಹನ ನಾಗಭೂಷಣ ನಿರುಪಮಾ ಗುಣಸದನ ನಟನ ಮಾನೋಹರ ನೀಲಕಂಠ ಶಿವ ನೀರಜದಳ ನಯನ 🔤 Simple Transliteration Ganga jataadhara Gowri Shankara Girija manoramana Jaya Mrutyunjaya Mahadeva Maheshwara Mangala shubhacharana Nandi vaahana naaga bhooshana Nirupama guna sadana Natana manohara Neelakantha Shiva Neeraja dala nayana 🌸 Meaning This stotra praises Lord Shiva as the one who carries the sacred river Ganga in his matted hair and resides in deep union with Goddess Parvati (Gowri Shankara). He is called Mrutyunjaya , meani...

Om Namah Shivaya lyrics

Image
🕉️ Om Namah Shivaya – Kamala Stotra (Lyrics, Transliteration & Meaning) 🌿 Introduction This devotional stotra glorifies Lord Shiva through the symbolism of lotus petals, representing spiritual awakening and the gradual rise of human consciousness toward divinity. The chant “Om Namah Shivaya” is a powerful mantra of surrender and inner purification. 🔱 Lyrics (Kannada) ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಒಂದು ದಳದ ಕಮಲದಲ್ಲಿ ಉದಯವಾದ ಲಿಂಗವೇ ಮೂರು ಕಣ್ಣು ಲಿಂಗವೇ ಸತ್ಯಸರ್ವ ಲಿಂಗವೇ ಎರಡು ದಳದ ಕಮಲದಲ್ಲಿ ಎದ್ದು ಬಂದ ಲಿಂಗವೇ ಏಕಂಬರ ಲಿಂಗವೇ ಏಕಜ್ಯೋತಿ ಲಿಂಗವೇ ಮೂರು ದಳದ ಕಮಲದಲ್ಲಿ ಮೂಡಿ ಬಂದ ಲಿಂಗವೇ ಮೂರು ಕಣ್ಣು ಲಿಂಗವೇ ಮುಕ್ತಿದಾತ ಲಿಂಗವೇ ನಾಲ್ಕು ದಳದ ಕಮಲದಲ್ಲಿ ನಲಿದು ಬಂದ ಲಿಂಗವೇ ನಾಗಾಭರಣ ಲಿಂಗವೇ ನಾಟ್ಯಜ್ಯೋತಿ ಲಿಂಗವೇ ಐದು ದಳದ ಕಮಲದಲ್ಲಿ ಐಕ್ಯವಾದ ಲಿಂಗವೇ ಅಮರಜ್ಯೋತಿ ಲಿಂಗವೇ ಆತ್ಮಜ್ಯೋತಿ ಲಿಂಗವೇ ಆರು ದಳದ ಕಮಲದಲ್ಲಿ ಅರಲಿ ಬಂದ ಲಿಂಗವೇ ಹರನಶಕ್ತಿ ಲಿಂಗವೇ ಪ್ರಾಣಶಕ್ತಿ ಲಿಂಗವೇ ಎಳು ದಳದ ಕಮಲದಲ್ಲಿ ಇಳಿದು ಬಂದ ಲಿಂಗವೇ ದಿವ್ಯಾಂಬರ ಲಿಂಗವೇ ದಿವ್ಯಜ್ಯೋತಿ ಲಿಂಗವೇ ಎಂಟು ದಳದ ಕಮಲದಲ್ಲಿ ಅಂಟಿ ಬಂದ ಲಿಂಗವೇ ಗಂಗಾಧರ ಲಿಂ...

Hanumane Tandeyu Hanumane Thayiyu lyrics

Image
🕉️ ಆಂಜನೇಯ ಹನುಮಂತ 🕉️ Language: Kannada | Category: Hanuman Bhajan | Tags: ಹನುಮಂತ ಭಜನೆ, ರಾಮ ಭಕ್ತಿ, ಆಂಜನೇಯ ದೇವರು 🌸 ಭಜನೆಯ ವಿವರಣೆ (About the Bhajan): “ಆಂಜನೇಯ ಹನುಮಂತ” ಎಂಬ ಈ ಭಜನೆ, ವಾಯುಪುತ್ರ ಹನುಮಂತನಿಗೆ ಅರ್ಪಿಸಿದ ಶ್ರದ್ಧಾಭಕ್ತಿಯ ಗೀತೆ. ಇದು ಹನುಮಂತನ ಶೌರ್ಯ, ರಾಮನ ಮೇಲಿನ ಅವನ ಅನನ್ಯ ಭಕ್ತಿ, ಮತ್ತು ಮಾನವ ಜೀವನದಲ್ಲಿ ಭಕ್ತಿಯ ಶಕ್ತಿ ಬಗ್ಗೆ ಮಾತನಾಡುತ್ತದೆ. ಈ ಭಜನೆ ಹಾಡುವುದರಿಂದ ಧೈರ್ಯ, ಶಾಂತಿ, ಹಾಗೂ ಆತ್ಮಬಲ ದೊರಕುತ್ತದೆ ಎಂದು ನಂಬಿಕೆ. 🎵 Lyrics (Kannada): ಆಂಜನೇಯ ಹನುಮಂತ ಶ್ರೀರಾಮಚಂದ್ರನ ಸದ್ದಭಕ್ತ ವಾಯುಪುತ್ರ ಸುಚರಿತ್ರ ಬಾವಿವಿರಂಜಿಯ ಸುಪವಿತ್ರ || ಪ || ಸುಗ್ರೀವ ಸಖ ರಘು ರಾಮದೂತ ಶರಧಿ ಲಂಘಿಸಿದ ಬಲವಂತ ಜನನಿಗುಂಗುಗರ ಈತ ಭಕ್ತ ರಾವಣ ವಿರೋಧಿ ಸರ್ವಶಕ್ತ || ೧ || ರಾಮನಾಮವನು ಪಾನಗೈಯ ರಾಮಚರಣರ ಸೇವೆಗೈವ ರಾಮಾಯಣ ಕಥೆ ಶ್ರವಣಿಸುವ ಭಕ್ತ ಜನಕೆ ಸುಖ ಕರುಣಿಸುವ || ೨ || ಬಾಸುರತೇಜನೆ ಹನುಮಂತ ಕ್ಲೇಶ ಹರಿಸು ಪ್ರಭು ಹನುಮಂತ ದಾಶರಥಿಯ ದೂತ ಹನುಮಂತ ದಾಸಕೆಶವನ ದೂತ ಹನುಮಂತ || ೩ || 🎶 English Transliteration: Aanjaneya Hanumantha Shree Ramachandran sadda bhakta Vaayu putra sucharitra baavi viranjiy su pavitra || P || Sugreeva sakha Raghu Rama doota Sharadhi l...