Ramaa samudrana kumari lyrics in Kannada




ರಾಮಾ ಸಮುದ್ರಾನ ಕುಮಾರಿ ನಿನ್ನ ಸರಿ ಸಮಾನಯಾರಮ್ಮ
ಉಮೇಶ ಮೊದಲಾದ ಮಾರಾನಿಯಾಕರವು ನಮಿಸಿ ನಿಮ್ಮ ಪಾದ ಕಮಲಾ ಭಜೀ ಪೊಲೆ ||

ಕರುಣಾವಾರುಧಿಯೆಂದು ಶರಣಜನರು ನಿನ್ನ ಸ್ಮರಣೆಯ ಮಾಡುವರೇ ।
ಹರಿಗಾಕ್ಷಿ ಕೇಳೆನ್ನ ಕರುಣದಿಂದಲೆ ಈಗ ಹರಣವ ಮಾಡಿನಿಮ್ಮ ಚರಣವ ತೋರಿಸೆ ।।೧।। ।।ರಮಾ।।

ಅಪಾರಮಹಿಮನ ವ್ಯಾಪಾರಂಗಳ ತಿಳಿದು ಕಾಪಾಡುವೆ ಜಗವ ।
ಕೋಪಾರಹಿತಳಾಗಿ ಶ್ರೀಪತಿಯೊಳು ಎನ್ನ ತಾಪತ್ರಯವ ಹೇಳಿ ಪೋಷಿಸಬೇಕಮ್ಮ ।।೨।। ।।ರಮಾ।।

ವಾಸವಂದಿತ ಸಿರಿ ಶೇಷವಿಠಲ ಗುರು ವಾಸವ ಮಾಡುವರೆ ।
ಘಾಸಿ ಮಾಡದೆ ಈಗ ಈ ಸಮಯದೊಳಗೆ ವಾಸುದೇವಗೆ ಪೇಳಿ ಪೋಷಿಸಬೇಕಮ್ಮ ।।೩।। ।।ರಮಾ।।

Comments

Popular posts from this blog

Hanumane Tandeyu Hanumane Thayiyu lyrics

Sankshipta Guru Charitre in kannada

Sri Rama Chandirane