ನಮ್ಮತನ
ಇವತ್ತು ನಾನು ಹಳೆ ಫೋಟೋಗಳನ್ನು ನೋಡುವಾಗ, ಯಾವಾಗಲೋ ಪುಸ್ತಕ ಓದುವಾಗ ತೆಗೆದ ಚಿತ್ರ ಸಿಕ್ಕಿತು.
ಯಾರೋ ಎಷ್ಟು ಚೆನ್ನಾಗಿ ಬರೆದಿದ್ದಾರೆ. ನಿಮ್ಮ ಜೊತೆ ಹಂಚಿಕೊಳ್ಳೋಣ ಅಂತ.
ನಮ್ಮ ಸಂಸ್ಕೃತಿ ಎಷ್ಟು ಚೆಂದ. ಅದ್ಬುತವಾದ ವರ್ಣನೆ.
ನಿಮಗೆ ಗೊತ್ತಾ ಯಾರ ರಚನೆ ಅಂತ? ಗೊತ್ತಿದ್ದರೆ ಕಾಮೆಂಟ್ ಅಲ್ಲಿ ಬರೆಯಿರಿ.
Tumba chenagide
ReplyDelete